Transit Jupiter’s 3rd Round, What it signifies?
1
48 to 60
|
60 to 72
|
||||
36 to 48
|
ಕುಜ
|
72 - 84
|
|||
24 to 36
|
ಕೇತು
|
84-96
|
|||
12 to 24
|
ರಾಹು
|
96-108
|
|||
ಗುರು
ಶನಿ
|
ಶುಕ್ರ
ಚಂದ್ರ
|
ರವಿ
ಬುಧ
|
|||
೩ನೇ ಮನೆಯ ಕಾರಕತ್ವಗಳು:-
a.
ತಮ್ಮ ಅಥವಾ ತಂಗಿ
b.
ಸಣ್ಣ ಪುಟ್ಟ ಪ್ರಯಾಣಗಳು
c.
ಲಾಸಸಗಳು
d.
ಕಮ್ಯುನಿಕೇಷನ್
2.
ನಾವುಗಳು ಏನನ್ನ ನೋಡಬೇಕೆಂದರೆ:-
a.
ಯಾವ, ಯಾವ ಗ್ರಹಗಳು ೩ನೇ ಮನೆಯಲ್ಲಿದ್ದಾವೆ?
b.
೩ನೇ ಮನೆಯಧಿಪತಿಯು ಎಲ್ಲಿ ಇರುವನು?
c.
ಯಾವ ಗ್ರಹಗಳು ೩ನೇ ಮನೆಯನ್ನ ನೋಡುತ್ತಿರುವನು?
3.
ಈ ಜಾತಕರ ೨೪ ನೇ ವರ್ಷದಲ್ಲಿ, ಗೋಚಾರದ ಗುರುವು ಮತ್ತೆ ಜಾತಕದಲ್ಲಿನ
ಗುರು ಮತ್ತು ಶನಿ ಇದ್ದ ಕಡೆಯಲ್ಲಿಗೇ ಬಂದಿರುವನು. ಅಂದರೆ ಧನೂರ್ ರಾಶಿಗೆ ಬಂದಿರುವನು. ಕೇತು
೩ನೇ ಮನೆಯಲ್ಲಿರುವನು. ಮಂಗಲ್ ಮಿಥುನದಿಂದ ಗುರು ಮತ್ತು ಶನಿಯನ್ನ ನೋಡುತ್ತಿರುವನು. ಶನಿಯು
ವೃತ್ತಿಗಾಗಿ. ಗುರು ಬದಲಾವಣೆಗಳನ್ನ ತರುವನು.
4.
೨೫ ನೇ ವರ್ಷದಲ್ಲಿ ಗೋಚರದ ಗುರು ಮಕರಕ್ಕೆ ಹೋಗುವನು. ಆ ಮನೆಯಲ್ಲಿ
ಯಾವ ಗ್ರಹಗಳೂ ಇಲ್ಲ. ಆದರೆ ಮಿಥುನದ ಮಂಗಲ್ ಗ್ರಹ ನೋಡುತ್ತಿರುವನು. ಈ ಮನೆಯು ಸಂಸಾರದ ಮನೆ. ೩ನೇ
ಮನೆಯು ಲಾಸಿನ ಮನೆ. ಮಂಗಲನು ತೊಂದರೆಗಳನ್ನ ಕೊಡುವ, ಕ್ರಿಮನಲ್ ಮೈಂಡ್ ಇರುವ ಗ್ರಹ. ಅಂದರೆ
ನಿಮ್ಮ ಸಹ ಕೆಲಸಗಾರರಿಂದ (ಮಕರದ ಅಧಿಪತಿ ಶನಿ ಆದ ಕಾರಣ) ಅಥವಾ ಸ್ನೇಹಿತರಿಂದ (ಕುಜ)
ತೊಂದರೆಗಳನ್ನ ಎದಿರಿಸಬೇಕಾಗಿ ಬರಬಹುದು.
5.
೨೬ ನೇ ವರ್ಷದಲ್ಲಿ, ಗೋಚಾರದ ಗುರು ಕುಂಭಕ್ಕೆ ಕಾಲನ್ನಿಡುವನು. ಕುಂಭ
ರಾಶಿಯು ನೀರಿನ ರಾಶಿಗೆ ಹೋಲಿಸುತ್ತಾರೆ. ಕುಂಭದಲ್ಲಿ ಕೇತುವಿರುವನು. ಕೇತು ಮೋಕ್ಷಕ್ಕೆ, ಪವಿತ್ರ
ನದಿಗಳಿಗೆ ಯಾತ್ರೆಗೆ ಹೇಳಿಸಿದಂತಹ ಗ್ರಹ. ೩ನೇ ಮನೆಯು ಸಣ್ಣ ಪುಟ್ಟ ಪ್ರಯಾಣಕ್ಕೂ ಕಾರಕ.
ಆದ್ದರಿಂದ ಈ ಜಾತಕರು ಪವಿತ್ರ ನದೀ ಸ್ನಾಕ್ಕೋಸುಗ, ಯಾತ್ರೆಯನ್ನ ಮಾಡಿರುತ್ತಾರೆ. ಹಾಗಾಗಿ
ಇವರಿಗೆ ಮೂರನೇ ಭಾವದ ಕಾರಕತ್ವಗಳಲ್ಲಿ ಒಂದಾದ ಲಾಸ್ ಆಗಿರುತ್ತವೆ. ಅಂದರೆ ಈ ವರ್ಷದಿಂದ ಈ ಜಾತಕರ ಜೀವನದಲ್ಲಿ ಅಮೋಘ
ಬದಲಾವಣೆಗಳು ಆಗಿರುತ್ತವೆ ಎಂದರೆ ನಿಮಗೇ ಆಶ್ಚರ್ಯವಾಗಬಹುದು.
6.
೨೭ ನೇ ವರ್ಷಕ್ಕೆ ಗೋಚಾರದ ಗುರುವು ಮೀನ ರಾಶಿಗೆ ಹೋಗಿರುತ್ತಾನೆ. ಇದು
ಜಾತಕರ ಗುರುವಿನಿಂದ ೪ ನೇ ಮನೆಯಾಗಿರುತ್ತೆ. ಈ ಮನೆಯನ್ನ ಕನ್ಯಾದಲ್ಲಿರುವ ಸೂರ್ಯ ಮತ್ತು ಬುಧರು
ನೋಡುತ್ತಿದ್ದಾರೆ. ಇಲ್ಲಿ ೩ನೇ ಭಾವ ಸೇರಿದೆ. ೪ನೇ ಭಾವವು ಫಮಿಲಿಯ್ಗದ್ದಾಗಿರುತ್ತೆ. ಅಂದರೆ ತಮ್ಮ
ಅಥವಾ ತಂಗಿಯರ ಫೆಮಿಲಿ. ಅಲ್ಲಿ ಸೂರ್ಯ ನೋಡುತ್ತಿರುವನು . ಅಂದರೆ ಅಲ್ಲಿ ಒಂದು ರೀತಿಯ
ಸೆಲೆಬ್ರೇಷನ್ ಇದೆ. ಬುಧನೂ ನೋಡುತ್ತಿರುವನು. ಬುಧನು ಒಂದು ರೀತಿಯ ಫೆಮಿಲಿ ಗೆಟ್ ಟುಗೆದರ್
ನಿರೂಪಿಸುತ್ತೆ. ಅಂದರೆ ಇವರುಗಳು ಎಲ್ಲಾ ಸೇರಿ ಎನ್ಜೋಯ್ ಮಾಡುತ್ತಿದ್ದಾರೆ ಎನ್ನುವುದು
ಅರ್ಥವಾಗುತ್ತೆ.
7.
೨೮ ನೇ ವರ್ಷದಲ್ಲಿ ಗೋಚಾರದ ಗುರುವು ಮೇಷಕ್ಕೆ ಹೋಗುತ್ತಾನೆ.
ಮೇಷದಲ್ಲಿ ಯಾವ ಗ್ರಹಗಳೂ ಇಲ್ಲ. ಆದರೆ ತುಲಾದಲ್ಲಿರುವಂತಹ ಶುಕ್ರ ಮತ್ತು ಚಂದ್ರರು
ನೋಡುತ್ತಿರುವರು. ಚಂದ್ರ ಅಂದರೆ ತಾಯಿ ಆದರೆ, ಶುಕ್ರ -ಹೆಂಡತಿಯಾಗುತ್ತಾಳೆ. ಕೇತು ಶುಕ್ರ ಮತ್ತು
ಚಂದ್ರರನ್ನ ನೋಡುತ್ತಿರುವರು. ಅಂದರೆ ಇವರಲ್ಲಿ ಏನೋ ಟೆನ್ಷನ್ ಉಂಟೂ ಅಂತ ಅರ್ಥವಾಗುತ್ತೆ. ೩ನೇ ಭಾವ ಸಣ್ಣ ಪುಟ್ಟ ಪ್ರಯಾಣವನ್ನ ಸೂಚಿಸುವುದರಿಂದ,
ಕೇತು ಗ್ರಹ ಹೋಲೀ ಡಿಪನ್ನ ಸೂಚಿಸುವುದರಿಂದ ಇವರ ತಾಯಿ ಪವಿತ್ರ ನದಿಯ ಸ್ನಾನಕ್ಕಾಗಿ ಯಾತ್ರೆಯನ್ನ
ಕೈಗೊಳ್ಳುತ್ತಾರೆ. ಅಂದರೆ, ಇಲ್ಲಿ ಹಣದ ಲಾಸ್ ಆಯಿತಲ್ಲ! ಗೋಚಾರದ ಗುರು ಈ ಎರಡು ಗ್ರಹಗಳನ್ನ
ನೋಡುತ್ತಿರುವಾಗ ಶುಕ್ರ ಮತ್ತು ಚಂದ್ರರ ಕಾರಕತ್ವಗಳು ಮಾತ್ರ ಬರುತ್ತವೆ.
8.
೨೯ ನೇ ವಯಸ್ಸಿನಲ್ಲಿ , ಗೋಚರದ ಗುರು ವೃಷಭ ರಾಶಿಗೆ ಹೋಗುತ್ತಾನೆ. ಈ
ರಶಿಯಲ್ಲಿ ಯಾವ ಗ್ರಹಗಳೂ ಇಲ್ಲ. ಆದರೆ ಅದರ
ಅಧಿಪತಿ ಶುಕ್ರನು ಚಂದ್ರನೊಡನೆ ತುಲಾ ರಾಶಿ-ಇದೊಂದು ಬಿಸಿನೆಸ್ಸ್ ರಾಶಿಯಲ್ಲಿರುತ್ತಾರೆ. ಶುಕ್ರನು ಚಂದ್ರನೊಡನೆ ಇದ್ದಾನೆಂದರೆ, ಇವರ
ಹೆಂಡತಿಯಲ್ಲಿ ಸಾಕಷ್ಟು ಬದಲಾವಣೆಗಳು ಇರುತ್ತವೆ ಎಂದು ಅರ್ಥವಾಗುತ್ತೆ. ೩ನೇ ಮನೆಯು
ಕಮ್ಯುನಿಕೇಷನ್ನಿನ ಮನೆಯಾದ ಕಾರಣ, ಹಾಗೂ ಚಂದ್ರನೂ ಇರುವ ಕಾರಣ, ಇವರ ಕಮ್ಯುನಿಕೇಷನ್ ಬಹಳ
ಸ್ಮೂತ್ ಆಗಿರುತ್ತವೆ.
9.
೩೦ ನೇ ವ್ಯಸ್ಸಿನಲ್ಲಿ ಗೋಚಾರದ ಗುರು ಮಿಥುನದಲ್ಲಿರುವ ಮಂಗಲನನ್ನ
ಮುಟ್ಟುತ್ತಾನೆ. ಮಂಗಲನು ತಮ್ಮನ ಕಾರಕ ಗ್ರಹ (ಹಾಗೂ ೩ ನೇ ಮನೆಯು ಇಲ್ಲಿ ಇದ್ದ ಕಾರಣ). ಈ
ಗ್ರಹವನ್ನ್ನ ಧನೂರ್ ರಾಶಿಯಲ್ಲಿರುವ ಕಾರಣ, ಗುರು ಮತ್ತು ಶನಿ ಗ್ರಹಗಳು ನೋಡುತ್ತವೆ. ಗುರು
ಪಬ್ಲಿಸಿಟಿಯನ್ನ ನಿರೂಪಿಸಿದರೆ, ಶನಿಯು ವೃತ್ತಿಗೆ ಕಾರಕ ಗ್ರಹನಾಗಿರುತ್ತಾನೆ. ಅಂದರೆ ಈ ಜಾತಕರ ತಮ್ಮನಿಗೆ ವೃತ್ತಿಸಿಕ್ಕಿ ಅವರಿಗೆ
ಪಬ್ಲಿಸಿಟಿಯೂ ಸಿಕ್ಕಿರುತ್ತದೆ. ಇದಕ್ಕೆ ಕಾರಣ, ಗುರು ಮತ್ತು ಶನಿ. ಒಟ್ಟಾರೆ, ತಮ್ಮನಿಗೆ
ಡೆವೆಲಪ್ಮೇಂಟ್ಸೂ ಸಿಕ್ಕಿರುತ್ತೆ ಹಾಗೂ ಪಬ್ಲಿಸಿಟಿಯೂ ಸಿಕ್ಕಿರುತ್ತೆ ಅನ್ನಿ.
10.
೩೧ ನೇ ವರ್ಷದಲ್ಲಿ ಗೋಚರದ ಗುರು ಕರ್ಕ ರಾಶಿಗೆ ಹೋಗುತ್ತಾನೆ. ಅಲ್ಲಿ
ಯಾವ ಗ್ರಹಗಳೂ ಇಲ್ಲ. ಆದರೆ ಅಲ್ಲಿಯ ಒಡೆಯನಾದ ಚಂದ್ರನು ತುಲಾ ರಶಿಯಲ್ಲಿ ಶುಕ್ರನೊಡನೆ
ಉಪಸ್ಥಿತನು. ಇದು ೩ನೇ ಭಾವದಿಂದ ೯ನೇ ಮನೆಯಾದ ಕಾರಣ, ಇವರಿಗೆ ಇಲ್ಲಿ ಒಳ್ಳೆಯದಾಗಲಿದೆ. ಇನ್ನು
ಕುಜನಿಂದ ಚಂದ್ರನು ಪಂಚಮದಲ್ಲಿ ಶುಕ್ರನೊಡನೆ ಇದ್ದ ಕಾರಣ ಬಿಸಿನೆಸ್ ಮಾಡಲು ಏನಾದರೊಂದು
ಭೂಮಿಯನ್ನೂ ಕೊಡಬಹುದು ಅಥವಾ ಸಿಗಬಹುದೆನ್ನಿ.
11.
೩೨ ನೇ ವರ್ಷದಲ್ಲಿ ಗೋಚರದ ಗುರುವು ಸಿಂಹಕ್ಕೆ ಹೋಗುವನು. ಅಲ್ಲಿ ರಾಹು ಗ್ರಹ ಉಪಸ್ಥಿತನಾಗಿದ್ದಾನೆ. ಜಾತಕದ ಗುರು ಈ ರಾಹುವನ್ನ ತನ್ನ
೯ನೇ ದೃಷ್ಟಿಯಿಂದ ನೋಡುತ್ತಿರುವನು. ಅಲ್ಲಿ ಬೇರೆ ಗೋಚಾರದ ಗುರುವೂ ಇದ್ದಾನೆ. ಗುರು ಬೇರೆ ೧ ಮತ್ತು
೪ನೇ ಮನೆಯ ಅಧಿಪತಿಯಾಗಿರುತ್ತಾನೆ. ಅಂದರೆ ಈ ಜಾತಕರು ಮನೆಯನ್ನ ಅದೂ ದೊಡ್ಡ ಮನೆಯನ್ನ( ಕಾರಣ,
ರಾಹು ಮೇಗ್ನಿಫೈ ಮಾಡುತ್ತದಲ್ಲಾ), ಅದಕ್ಕಾಗಿ ಬಾಡಿಗೆಗೋ ಅಥವಾ ಕೊಂಡುಕೊಳ್ಳುತ್ತಾರೆ. ಇಲ್ಲಿ
ಗುರು ಗ್ರಹಕ್ಕೆ ೩ನೇ ಭಾವದ ಕಾರಕತ್ವಗಳಾದ ಲಾಸ್ ಅಂಟಿರುವುದರಿಂದ ಇವರು ದೊಡ್ಡ ಮನೆಗೆ ಹೋಗಿ, ತಮ್ಮಲ್ಲಿರುವ ಹಣವನ್ನ ಲಾಸನ್ನ
ಮಾಡಿಕೊಂಡಿರುತ್ತಾರೆ.
12.
೩೩ ನೇ ವರ್ಷದಲ್ಲಿ ಕನ್ಯಾಕ್ಕೆ ಗೋಚಾರದ ಗುರುವು ಹೋಗುತ್ತಾನೆ. ಅಲ್ಲಿ
ಸೆಲೆಬ್ರೇಷನ್ ಗ್ರಹ ರವಿ ಮತ್ತು ಮಕ್ಕಳ ಗ್ರಹನಾದ ಬುಧನೂ ಇರುವರು. ಅಂದರೆ ಮಕ್ಕಳಿಗಾಗಿ ಏನೋ
ಒಂದು ಸಮಾರಂಭವನ್ನ ಇವರುಗಳು ಸೆಲೆಬ್ರೇಟನ್ನ ಮಾಡುತ್ತಿರುವರೆಂದು ಅರ್ಥ!
13.
೩೪ ನೇ ವರ್ಷದಲ್ಲಿ ಗೋಚಾರದ ಗುರು ಶುಕ್ರ ಮತ್ತು ಚಂದ್ರರನ್ನ
ಮುಟ್ಟುತ್ತಾನೆ ತುಲಾ ರಾಶಿಯಲ್ಲಿ. ಶುಕ್ರನು ಈ ಜಾತಕರಿಗೆ ಹೊಸ ವಾಹನವನ್ನ ಕೊಡಿಸುತ್ತಾನೆ. ಅಂದರೆ
ಹಳೇ ವಾಹನವು ಹೋಗಬೇಕು, ಹೊಸ ವಾಹನ ಬರಬೇಕು. ಹಳೇ ವಾಹನದೊಡನೆ ಲಾಸ್ (೩ನೇ ಭಾವದ ಕಾರಕತ್ವಗಳಲ್ಲಿ
ಒಂದು) ಹೊಸ ವಾಹನ ಬಂತು (ತುಲಾದಲ್ಲಿರುವ ಶುಕ್ರನಿಂದಾಗಿ).
14.
೩೫ ನೇ ವರ್ಷದಲ್ಲಿ ಗೋಚಾರದ ಗುರು ವೃಶ್ಚಿಕಕ್ಕೆ ಹೋಗುತ್ತಾನೆ. ಇಲ್ಲಿ
ಯಾವ ಗ್ರಹಗಳೂ ಇಲ್ಲ ಮತ್ತು ಯಾವ ಗ್ರಹಗಳೂ ನೋಡುವುದಿಲ್ಲ. ಆದರೆ ಈ ಮನೆಯ ಅಧಿಪತಿಯು ಕುಜನು.
ಅವನು ಮಿಥುನದಲ್ಲಿ ವ್ಯಸ್ಥನಾಗಿರುತ್ತಾನೆ. ಅವನನ್ನ ಗುರು ಮತ್ತು ಶನಿಯು ನೋಡುತ್ತಿರುವರು. ಆದರೆ
ಶನಿಗೆ ಕುಜನು ವೈರಿ! ಗುರುವಿಗೆ ಕುಜನು ಮಿತ್ರನು. ಅಂದರೆ ಬಹಳಷ್ಟು ತೊಂದರೆಗಳನ್ನ ಇವರು ಈ
ಪ್ರಾಯದಲ್ಲಿ ಅನುಭವಿಸಲೇ ಬೇಕು.
ಇವಿಷ್ಟು ಗುರು ಗೋಚಾರ ೩ನೇ ಸುತ್ತಿನಲ್ಲಿ ಪ್ರತೀ ಮನೆಯ ವಿಶ್ಲೇಷಣೆಗಳು.
ನಿಮಗೆ ಈ ವೀಡಿಯೋ ಲೈಕ್ ಆದ ಪಕ್ಷದಲ್ಲಿ ದಯವಿಟ್ಟು ಸಬ್ಸ್ಕ್ರೈಬರ್ ಮಾಡಿ ಬೇರವರನ್ನೂ ಮಾಡಿ.
ಡಾಕ್ಟರ್ ಪಿ. ಸುರೇಂದ್ರ ಉಪಾಧ್ಯ ೧೨/೧೨/೨೦೧೭
Comments
Post a Comment